ಕಾಂಗ್ರೆಸ್ ಪರ ವಕೀಲರು ಆಗಮಿಸದ ಕಾರಣ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೆಲಕಾಲ ಮುಂದೂಡಿದೆ. ಕೆಲವು ಅರ್ಜಿ ವಿಚಾರಣೆ ಬಳಿಕ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
Petitions of the 17 disqualified MLAs of the Congress and Janata Dal (Secular) Hearing Started.